Wednesday, April 8, 2020
ಅನಾಥಾಲಯಗಳಲ್ಲಿ ವಾಸಿಸುವವರಿಗೂ ರೇಶನ್
ಅನಾಥಾಲಯಗಳು ವಿದುರ/ವಿಧವಾಶ್ರಮಗಳು , ವೃದ್ದಾಶ್ರಮಗಳು ನಿರಾಶ್ರಿತ ಚಿಕಿತ್ಸಾ ಕೇಂದ್ರಗಳು ಎಂಬೀ ಕಡೆಗಳಲ್ಲಿ ವಾಸಿಸುತ್ತಿರುವವರಿಗೆ ಆಹಾರಕ್ಕೆ ಸಮಸ್ಯೆ ಉಂಟಾಗುವುದು ಗಮನಕ್ಕೆ ಬಂದಿರುವುದರಿಂದ ಓರ್ವ ಸದಸ್ಯನಿಗೆ 5 ಕಿಲೋ ಅಕ್ಕಿಯಂತೆ ಏಪ್ರಿಲ್ ತಿಂಗಳಿನಲ್ಲಿ ಉಚಿತವಾಗಿ ವಿತರಣೆ ಮಾಡಬೇಕೆಂದು ಸಿವಿಲ್ ಸಪ್ಲೈಸ್ ಡೈರೆಕ್ಟರ್ ನಿರ್ದೇಶ ನೀಡಿದ್ದಾರೆ.(ಸುತ್ತೋಲೆ ಸಂಖ್ಯೆ ಸಿ.ಎಸ್.ಎ 10-516-2020 ದಿನಾಂಕ 07-04-2020)
ಸಂಸ್ಥೆಯ ಜವಾಬ್ದಾರಿ, ಸಂಸ್ಥೆಯಲ್ಲಿ ವಾಸಿಸುತ್ತಿರುವವರ ಹೆಸರು,ಆಧಾರ್ ಸಂಖ್ಯೆ ಇತ್ಯಾದಿ ಮಾಹಿತಿಗಳನ್ನು ಸೇರಿಸಿ ಅರ್ಜಿ ತಯಾರಿಸಿ, ಸ್ಥಳೀಯಾಡಳಿತ ಸಂಸ್ಥೆಯ ಕಾರ್ಯದರ್ಶಿಯ ದೃಡೀಕರಣದೊಂದಿಗೆ ತಾಲೂಕು ಸಪ್ಲೈ ಆಫೀಸರಿಗೆ ರೇಶನ್ ಲಭಿಸುವುದಕ್ಕಾಗಿ ಸಮರ್ಪಿಸಬೇಕು.
Subscribe to:
Post Comments (Atom)
No comments:
Post a Comment