ಸಾಮೂಹಿಕಪಾಕಶಾಲೆಯ ಕಾಯ೯ ಚಟುವಟಿಕೆಗಳಿಗೆ ಸಂಬಂಧಿಸಿ ಸರಕಾರವು ವಿಶದೀಕರಣ ನೀಡಿದೆ.
ಕುಟುಂಬ ಶ್ರೀ ನಡೆಸುವ ಜನಪರ ಹೋಟೆಲುಗಳಲ್ಲಿ ಸಿದ್ಧಪಡಿಸಿದ ಆಹಾರವನ್ನು ಅಗತ್ಯವಿರುವ ಎಲ್ಲರಿಗೂ ರೂ.20 ರಂತೆಯೂ ಪಾಸೆ೯ಲ್ ಆದರೆ ರೂ.25ರಂತೆಯೂ ಪಡೆದು ನೀಡಬಹುದು. ಇದಕ್ಕಾಗಿ ಸಿವಿಲ್ ಸಪ್ಲೈಸ್ ನಿಂದ ಎಷ್ಟಾಬ್ಲಿಷ್ ಮೆಂಟ್ ಪಮಿ೯ಟ್ ಲಭಿಸಿದ ರೂ.10.90 ರ ಅಕ್ಕಿಯನ್ನು ಉಪಯೋಗಿಸಬಹುದು. ಸ್ಥಳೀಯಾಡಳಿತ ಸಂಸ್ಥೆಗಳಿಂದ ರೂ.30000 ವರ್ಕಿಂಗ್ ಗ್ರಾಂಟ್ ಲಭಿಸುತ್ತದೆ.
ಕಟ್ಟಡ, ವಿದ್ಯುತ್, ನೀರು ಇತ್ಯಾದಿಗಳ ಖಚ೯ನ್ನು ಗ್ರಾಮ ಪಂಚಾಯತು ವಹಿಸುತ್ತದೆ.
ನಿರಾಶ್ರಿತರು, ಹೊರರಾಜ್ಯ ಕಾಮಿ೯ಕರು, ವೃದ್ಧರು, ಆದಿವಾಸಿ ಗೋತ್ರ ವಲಯಗಳಲ್ಲಿರುವವರು, ಕೇರ್ ಹೋಂಗಳಲ್ಲಿರುವವರು, ಭಿಕ್ಷುಕರು, ಅವಗಣಿತರು, ರೋಗಶಯ್ಯೆಯಲ್ಲಿರುವವರು ಮೊದಲಾದವರಿಗಾಗಿ ಸ್ಥಳೀಯಾಡಳಿತ ಸಂಸ್ಥೆಗಳು ನಡೆಸುವ ವ್ಯವಸ್ಥೆಯೇ ಸಾಮೂಹಿಕ ಪಾಕಶಾಲೆ.
ದೇಣಿಗೆಯ ಮೂಲಕ ಅಗತ್ಯ ಸಾಮಗ್ರಿಗಳನ್ನು ಕಂಡುಕೊಳ್ಳಬೇಕು. ಲಭಿಸದಿದ್ದರೆ ಸ್ವಂತ ಫಂಡನ್ನು ಉಪಯೋಗಿಸಬಹುದು. ಅಭಿವೃದ್ಧಿ ಫಂಡನ್ನು ಉಪಯೋಗಿಸಬೇಕಾದರೆ ಪಂಚಾಯತು ಡೈರೆಕ್ಟರರ ಅನುಮತಿ ಬೇಕು.
ಪಟ್ಟಿಯನ್ನು ಮೊದಲೇ ಸಿದ್ಧಪಡಿಸಿ ಔದ್ಯೋಗಿಕ ಜಾಲತಾಣ (ವೆಬ್ಸೈಟ್)ಗಳಲ್ಲಿ ಮತ್ತು ಸಮೂಹ ಮಾಧ್ಯಮಗಳಲ್ಲಿ ಪ್ರಕಟಿಸಬೇಕು. 150 ಮಂದಿಯ ಊಟಕ್ಕೆ 2-3 ಕಾಯ೯ಕತ೯ರು ಮತ್ತು ಅಧಿಕ ಬರುವ ನೂರು ಮಂದಿಗೆ ಒಬ್ಬರಂತೆ ನೇಮಿಸಬಹುದು. ಗೌರವ ಧನ ಇಲ್ಲ.
ಬೀದಿಯಲ್ಲಿ ವಾಸಿಸುವವರು, ನಿರಾಶ್ರಿತರು ಹಾಗೂ ಹೊರ ರಾಜ್ಯ ಕಾಮಿ೯ಕರಿಗೆ ಪ್ರತಿದಿನ ರೂ.60 ರ ಪರಿಧಿಯಲ್ಲಿ ಊಟ ನೀಡಲು ಮತ್ತು ಅದನ್ನು SDRF ನಿಂದ ಭರಿಸಲು ವ್ಯವಸ್ಥೆಯಿದೆ. ಆದುದರಿಂದ ಉಚಿತ ಆಹಾರ ಪಡೆಯುವವರನ್ನು ಬೇರೆ ಬೇರೆ ವಿಭಾಗಗಳಾಗಿ ಪಟ್ಟಿ ಮಾಡಬೇಕು. Page 1 of 76

No comments:
Post a Comment