ಕನ್ನಡ ವಾರ್ತೆಗಳು

ಕೋವಿಡ್ ಸಮಾಚಾರ

ಜಿಲ್ಲೆಯಲ್ಲಿ ಕೋವಿಡ್ 19  ರೋಗಿಗಳ ಸಂಖ್ಯೆ - 08

ಗೃಹ ನಿರೀಕ್ಷಣೆಯಲ್ಲಿರುವವರ ಸಂಖ್ಯೆ- 826

ಗೃಹ ನಿರೀಕ್ಷಣೆ ಪೂತಿ೯ಗೊಳಿಸಿದವರ ಸಂಖ್ಯೆ- 15833

ನೂತನವಾಗಿ ನೇಮಕಾತಿ ನಡೆಸಿದ ವೈದ್ಯರ ಸಂಖ್ಯೆ- 08

ಸ್ವಯಂ ಸೇವಕರ ಸಂಖ್ಯೆ- 2257

ಶುಶ್ರೂಷಾ ಕೇಂದ್ರಗಳ ಸಂಖ್ಯೆ-74

ಆಸರೆ ನೀಡಿದ ನಿರಾಶ್ರಿತರ ಸಂಖ್ಯೆ-32

ಶುಶ್ರೂಷಾ ಕೇಂದ್ರದಲ್ಲಿರುವವರ ಸಂಖ್ಯೆ- 11

ಸಕ್ರಿಯ ವಾರ್ಡ್ ಕಮಿಟಿಗಳ ಸಂಖ್ಯೆ-664

ತೆರೆದ ಕಮ್ಯೂನಿಟಿ ಕಿಚನ್ ಗಳ ಸಂಖ್ಯೆ- 44

ಹಿಂದಿನ ದಿನ ಪೂರೈಕೆ ಮಾಡಿದ ಆಹಾರ ಪೊಟ್ಟಣಗಳ ಸಂಖ್ಯೆ- 3510

ಗಂಭೀರವಾದ ಕಾಯಿಲೆಗಳು ಇರುವವರಿಗೆ ಜೀವನ್ ರಕ್ಷಾ ಮದ್ದುಗಳನ್ನು ಒದಗಿಸಿ ಕೊಡುವುದಕ್ಕೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ.

1.ಗಂಭೀರವಾದ ಕಾಯಲೆ ಇರುವಂತಹ ಬಡ ರೋಗಿಗಳಿಗೆ ಲೋಕ್ ಡೌನ್ ಸಮಯದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ನಿಯಂತ್ರಣದಲ್ಲಿರುವ  ಆರೋಗ್ಯ ಸಂಸ್ಥೆಗಳ ಮೆಡಿಕಲ್ ಆಫೀಸರಮುಖಾಂತರ ಜೀವನ್ ರಕ್ಷಾ ಮದ್ದುಗಳನ್ನು ಒದಗಿಸಿಕೊಡಬಹುದು. 

2. ಬ್ಲಾಕ್ ಮತ್ತು ಜಿಲ್ಲಾ ಪಂಚಾಯತುಗಳು ಇದಕ್ಕಾಗಿ  ಧನ ಸಹಾಯ ನೀಡಬಹುದು. 

3. ಡಯಾಲಿಸಿಸ್ ಮಾಡಿಸಿಕೊಳ್ಳುವವರು, ಶರೀರದಲ್ಲಿ ಅಂಗಾಂಗಗಳ ಬದಲಾವಣೆ ಮಾಡಿಸಿಕೊಂಡವರು, ಕ್ಯಾನ್ಸರ್ ಬಾಧಿತರು ಮೊದಲಾದವರಿಗೆ ಮದ್ದು ಒದಗಿಸಬಹುದು. 

4. ಜನರಿಕ್ ಮದ್ದಿಗೆ ಬದಲಾಗಿ ಮದ್ದಿನ ಬ್ರಾಂಡ್ ಹೆಸರಿಗೆ ಅನುಸಾರವಾಗಿ ಮದ್ದು ಖರೀದಿಸಬಹುದು. 

5. ಸಹಾಯಕ್ಕೆ ಅತ್ಯಂತ ಅರ್ಹರಾಗಿರುವವರನ್ನು ಪರಿಗಣಿಸಬೇಕು.  

6. ಅಭಿವೃದ್ಧಿ ಫಂಡ್ ಸಾರಿಗೇತರ ದುರಸ್ತಿ ಗ್ರಾಂಟ್, ಸ್ವಂತ ಫಂಡನ್ನು ಉಪಯೋಗಿಸಬಹುದು.

7. ತುತು೯ ಪ್ರಾಜೆಕ್ಟ್ ಗಳನ್ನು ದಾಖಲಿಸುವ ಸುಲೇಖದಲ್ಲಿರುವ ಸೌಕರ್ಯವನ್ನು ಇದಕ್ಕಾಗಿ ಉಪಯೋಗಿಸಬಹುದು. 

8. ಯೋಜನೆಯನ್ನು ಪರಿಷ್ಕರಿಸುವ  ಸಮಯದಲ್ಲಿ ಫಂಡ್ ಕಂಡುಕೊಂಡು ಈ ಪ್ರಾಜೆಕ್ಟನ್ನು  ಯೋಜನೆಯ ಭಾಗವಾಗಿಸಬೇಕು.. 

9. ಮೆಡಿಕಲ್ ಸವೀ೯ಸಸ್ ಅಸೋಸಿಯೇಷನ್ನಿಂದ ಲಭಿಸಲು  ವಿಳಂಬವಿದ್ದಲ್ಲಿ ಸರಕಾರಿ ಅಂಗೀಕೃತ ಸಂಸ್ಥೆಗಳಾದ ನೀತಿ ಸ್ಟೋರ್, ಕಾರುಣ್ಯ ,ಜನೌಷಧಿ ಕೇಂದ್ರ ಇತ್ಯಾದಿ ಕೇಂದ್ರಗಳಿಂದ ಖರೀದಿಸಬಹುದು. 

10.ಆರೋಗ್ಯ ಸಂಸ್ಥೆಗಳಿಗೆ ಅಗತ್ಯವಾದ ಎಲ್ಲಾ ಔಷಧಿಗಳನ್ನು ಸರಕಾರಿ ಅಂಗೀಕೃತ ಸಂಸ್ಥೆಗಳಿಂದ ಖರೀದಿಸಿ ನೀಡಬಹುದು. 

ಸರಕಾರಿ ಸುತ್ತೋಲೆ ಸಂಖ್ಯೆ : G0 (Ms)No69 / 2020 /LSGD DATED 30/04/2020

ಫಲಾನುಭವಿಗಳ ಪಟ್ಟಿ

ಪ್ರಸ್ತುತ ಆರ್ಥಿಕವರ್ಷದ ವಾಷಿ೯ಕ ಯೋಜನೆಯಲ್ಲಿ ಭತ್ತ ಕೃಷಿ, ತರಕಾರಿ ಕೃಷಿ, ಇತ್ಯಾದಿ ಪುನರಾವತ೯ನ ಸ್ವಭಾವವುಳ್ಳ ಪ್ರೋಜೆಕ್ಟಗಳನ್ನು ಕಳೆದ ವರ್ಷದ ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಸಬೇಕಾದವುಗಳನ್ನು ಸೇರಿಸಿ ಹಾಗೂ  ಬಿಟ್ಟು ಬಿಡಬೇಕಾದವುಗಳನ್ನು ಬಿಟ್ಟು ಜಾರಿಗೊಳಿಸಬಹುದು.
1. ಬಿಟ್ಟು ಬಿಡುವುದಕ್ಕಾಗಿ ಒಪ್ಪಿಗೆ ಪತ್ರವನ್ನೂ ಸೇರಿಸುವುದಕ್ಕಾಗಿ ಅಜಿ೯ಯನ್ನೂ ಕಳುಹಿಸಲು ಇಲೆಕ್ಟೋನಿಕ್ ಮಾಧ್ಯಮಗಳ ಪ್ರಯೋಜನವನ್ನು ಸ್ವೀಕರಿಸಬಹುದು.2. ಆವತ೯ನ ಸ್ವಭಾವವಿಲ್ಲದ ಪ್ರೋಜೆಕ್ಟಗಳಿಗೆ ಹೊಸ ಅಜಿ೯ ಯನ್ನು ಸ್ವೀಕರಿಸಬೇಕು.ಜವಾಬ್ದಾರಿಯು ಕಾಯ೯ ನಿವ೯ಹಣಾ ಉದ್ಯೋಗಸ್ಥ ನಿಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ನೇಮಿಸುವ ಇನ್ನೊಬ್ಬ ಉದ್ಯೋಗಸ್ಥನಿಗೆ. 3. ಆದ್ಯತಾಪಟ್ಟಿಯನ್ನು ಸ್ಟಿಯರಿಂಗ್ ಕಮಿಟಿಯು ಪರಿಶೀಲಿಸಿ ಆಡಳಿತ ಸಮಿತಿಯ ಅಂಗೀಕಾರಕ್ಕಾಗಿ ನೀಡುತ್ತದೆ.4. ಸ್ಟಿಯರಿಂಗ್ ಕಮಿಟಿಯಲ್ಲಿ ವಿರೋಧ ಪಕ್ಷದ ಸದಸ್ಯರಿಲ್ಲದಿದ್ದರೆ ವಿರೋಧ ಪಕ್ಷದ ಒಬ್ಬ ಸದಸ್ಯನನ್ನು ಸಭೆಗೆ ಕರೆಯಬೇಕು.5. ಫಲಾನುಭವಿ ಪಟ್ಟಿಯನ್ನು ನೋಟೀಸ್ ಬೋಡ್೯ನಲ್ಲಿ /, ವೆಬ್ ಸೈಟ್ ನಲ್ಲಿ ಮತ್ತು ಮಾಧ್ಯಮಗಳಲ್ಲಿ ಪ್ರಕಟಿಸಬೇಕು. 6. ಪಟ್ಟಿಯನ್ನು ಪ್ರಥಮ ಗ್ರಾಮ ಸಭೆಯಲ್ಲಿ ಮಂಡಿಸಬೇಕು.

ಕುಡಿ ನೀರು ವಿತರಿಣೆ 

 ಕಿಯೋಸ್ಕ್ ಗಳಲ್ಲಿ ನೀರು ನೀರು ತುಂಬಿಸುವುದಲ್ಲದೆ, ಸರಕಾರದ ಸೂಚನೆಗಳನ್ನು ಪಾಲಿಸಿಕೊಂಡು ಕುಡಿಯುವ ನೀರಿನ ಕ್ಷಾಮ ಇರುವ ಪ್ರದೇಶಗಳಲ್ಲಿ GPS ಅಳವಡಿಸಿದ ಟ್ಯಾಂಕರ್ ವಾಹನಗಳಲ್ಲಿ ಕಳೆದ ವಷ೯ ತೀಮಾ೯ ನಿಸಿದ , ಟೆಂಡರ್ ದರದಲ್ಲಿ ಕುಡಿ ನೀರನ್ನು ವಿತರಿಸಬಹುದಾಗಿದೆ.

ಪಂಚಾಯತು ಸಭೆಗಳು 

ತುತು೯ ಅಗತ್ಯವಿರುವ ಅಜೆಂಡಾಗಳನ್ನು ಸೇರಿಸಿಕೊಂಡು ಕನಿಷ್ಠ ಸಮಯದೊಳಗೆ ಸಾಮಾಜಿಕ ದೂರ ಪಾಲಿಸಿಕೊಂಡು ಪಂಚಾಯತು ಸಭೆಗಳನ್ನು ನಡೆಸಬಹುದು.

ಕೋವಿಡ್ ಸಮಾಚಾರ

ಜಿಲ್ಲೆಯಲ್ಲಿ ಕೋವಿಡ್ 19  ರೋಗಿಗಳ ಸಂಖ್ಯೆ - 57

ಗೃಹ ನಿರೀಕ್ಷಣೆಯಲ್ಲಿರುವವರ ಸಂಖ್ಯೆ- 4795

ಗೃಹ ನಿರೀಕ್ಷಣೆ ಪೂತಿ೯ಗೊಳಿಸಿದವರ ಸಂಖ್ಯೆ- 9581

ನೂತನವಾಗಿ ನೇಮಕಾತಿ ನಡೆಸಿದ ವೈದ್ಯರ ಸಂಖ್ಯೆ- 08

ಸ್ವಯಂ ಸೇವಕರ ಸಂಖ್ಯೆ- 2432

ಶುಶ್ರೂಷಾ ಕೇಂದ್ರಗಳ ಸಂಖ್ಯೆ-74

ಆಸರೆ ನೀಡಿದ ನಿರಾಶ್ರಿತರ ಸಂಖ್ಯೆ-27

ಶುಶ್ರೂಷಾ ಕೇಂದ್ರದಲ್ಲಿರುವವರ ಸಂಖ್ಯೆ- 11

ಸಕ್ರಿಯ ವಾರ್ಡ್ ಕಮಿಟಿಗಳ ಸಂಖ್ಯೆ-664

ತೆರೆದ ಕಮ್ಯೂನಿಟಿ ಕಿಚನ್ ಗಳ ಸಂಖ್ಯೆ- 43

ಹಿಂದಿನ ದಿನ ಪೂರೈಕೆ ಮಾಡಿದ ಆಹಾರ ಪೊಟ್ಟಣಗಳ ಸಂಖ್ಯೆ- 7337

ಸ.ಆ.ನಂಬ್ರ62-2020 ಸ್ಥ: ಆ.ಇ. ದಿನಾಂಕ 11-04-2020 ಪ್ರಕಾರ 20 20 -2021 ವಾಷಿ೯ಕ ಯೋಜನೆಯ ಅಂಗೀಕಾರ ಪೂತಿ ೯ ಗೊಳಿಸಲಿರುವ ಮಾಗ ೯ ನಿದೇ೯ಶಗಳು

ಯೋಜನೆ ಅಂಗೀಕಾರ.

ಜಿಲ್ಲೆಯ ಎಲ್ಲಾ ಪಂಚಾಯತುಗಳು ವಾಷಿ೯ಕ ಯೋಜನೆಗೆ ಅಂಗೀಕಾರ ಪಡೆದಿರುವುದರಿಂದ ಅಂಗೀಕಾರ ಕ್ರಮಗಳು ಜಿಲ್ಲೆಗೆ ಬಾಧಕವಲ್ಲ.

ನಿವ೯ಹಣ ಕ್ರಮ ಆರಂಭ

ಜಿಲ್ಲಾ ಯೋಜನಾ ಸಮಿತಿಯ ಅಂಗೀಕಾರ ಲಭಿಸಿದ ಪ್ರೊಜೆಕ್ಟಗಳ ವೆಟ್ಟಿಂಗ್ ಪೂತಿ ೯ ಗೊಳಿಸಿ ನಿವ೯ಹಣೆ ಆರಂಭಿಸಬಹುದು.

ಆಸ್ಪತ್ರೆ - ಶಾಲೆ- ಅಂಗನವಾಡಿಗಳು ಸಹಿತ ಘಟಕ ಸ೦ಸ್ಥೆಗಳ ಮತ್ತು ರಸ್ತೆಗಳ ದುರಸ್ತಿ ಕೆಲಸಗಳಿಗೆ ಆದ್ಯತೆ ನೀಡಬೇಕು.ಆಹಾರ ಉತ್ಪಾದನಾ - ಸಂಸ್ಕರಣಾ ಪ್ರೊಜೆಗಳನ್ನು ನಿಗಧಿತ ಸಮಯದೊಳಗೆ ಜ್ಯ ರಿಗೊಳಿಸಬೇಕು.

ತುತು ೯ ಪ್ರೊಜೆಕ್ಟಗಳು', ಸ್ಪಿಲ್ ಓವರ್ ಪ್ರೊಜೆಕ್ಟಗಳು ಎಂಬಿವುಗಳನ್ನು ಮುಂದೆ ವಾಷಿ೯ಕ ಯೋಜನೆಯ ಅಂಗವಾಗಿ ಪರಿವತಿ ೯ ಸಬೇಕಾದುದರಿಂದ, ಈಗ ಇರುವ ಪ್ರೊಜೆಕ್ಟಗಳಲ್ಲಿ ಕೈಬಿಡಬೇಕಾದ ಪ್ರೊಜೆಕ್ಟಗಳು ಯಾವುದು ಎಂಬ ಬಗ್ಗೆ ಸರಿಯಾದ ದೋರಣೆಯು ನಿವ೯ಹಣೆ ಆರಂಭಿಸುವ ಸಮಯದಲ್ಲಿಯೇ ನಮಗೆ ಇರಬೇಕು.

ತುತು ೯ ಸ್ವಭಾವದ ಪ್ರೊಜೆಕ್ಟಗಳು


ತುತು ೯ ಸ್ವಭಾವದ ಪ್ರೊಜೆಕ್ಟಗಳ ವಿಭಾಗದಲ್ಲಿ ಈ ಕೆಳಗಿನ ಪ್ರೊಜೆಕ್ಟಗಳನ್ನು ಕೂಡಾ ವಹಿಸಿಕೊಳ್ಳಬೇಕು.

ಶುಚೀಕರಣ ಚಟುವಟಿಕೆಗಳು / ಹರಿತ ಕ್ರಿಯಾ ಸೇನೆಗೆ , ಮಾಸ್ಕ್, ಗ್ಲವುಸ್, ಗಂ- ಬೂಟ್.

ಹರಿತ ಕ್ರಿಯಾ ಸೇನೆಗೆ ವಯಬಿಲಿಟಿ ಗ್ಯಾಪ್ ಫಂಡ್ ನ್ನು 6 ತಿಂಗಳಿಗೆ ವಿಸ್ತರಿಸಿ ನೀಡಲಿರುವ ಪ್ರೊಜೆಕ್ಟು

ತರಕಾರಿ ಕೃಷಿಗೆ ಪ್ರೋತ್ಸಾಹ ನೀಡಲು ಪ್ರೊಜೆಕ್ಟು ತಯಾರಿಸದ ಪಂಚಾಯತುಗಳಿಗೆ ಪ್ರೊಜೆಕ್ಟು ತಯಾರಿಸಬಹುದು. ವೆಟ್ಟಿಂ ಅನಿವಾಯ೯.ಇದನ್ನು ಮುಂದೆ ಡಿ.ಪಿ.ಸಿ.ಅಂಗೀಕರಿಸಿದರೆ ಸಾಕು. ವಾಷಿ೯ ರ ಯೋಜನೆ ಪೂಣ೯ ವಾಗುವಾಗ ಹಣವನ್ನು ಕಾಣಬೇಕು.

ಜಿಲ್ಲಾ ಬ್ಲಾಕು ಪಂಚಾಯತುಗಳಿಗೆ ಜನ ಕೀ ಯ-ಹೋಟಲ್ ಗಳಿಗೆ ರಿವಾಲ್ವಿ೦ಗ್ ಫಂಡ್, ಜಿಲ್ಲಾ ದುರಂತ ನಿವಾರಣಾ ಅಥಾರಿಟಿ ಸೂಚಿಸುವ ಪ್ರೊಜೆಕ್ಟುಗಳು, ನಿಯ o ತ್ರಣದಲ್ಲಿರುವ ಆರೋಗ್ಯ ಸಂಸ್ಥೆಗಳಿಗೆ ಔಷಧಿ, ಉಪಕರಣಗಳು - ಆರೋಗ್ಯ ಇಲಾಖೆಯ ಪೊಟೋಕಾಲ್ ಪ್ರಕಾರ ನಿಯಂತ್ರಣದಲ್ಲಿರುವ ಘಟಕ ಸಂಸ್ಥೆಗಳಿಗೆ ರೋಗ ತಡೆಯಲಿರುವ ಸಾಧನ ಸಾಮಾಗ್ರಿಗಳ ಖರೀದಿ, ಕಮ್ಯೂನಿಟಿ ಕಿಚನ್ ನ ಉಚಿತ ಊಟಕ್ಕೆ 5 ರೂ ಗಿಂತ ಕಡಿಮೆಯಾಗದ ದರದಲ್ಲಿ ಆಥಿ೯ಕ ಸಹಾಯ ಎಂಬೀ ಪೊಜೆಕ್ಟುಗಳನ್ನು ವಹಿಸಿಕೊಳ್ಳಬಹುದು.

ಸ್ಪಿಲ್ ಓವರ್ ಪ್ರೊಜೆಕ್ಟುಗಳು ಯಾವುದೆಲ್ಲಾ?

ಮಾಚ೯ 31ಕ್ಕೆ ನಿವ೯ಹಣೆ ಪೂತಿ ೯ ಯಾಗದ projectಗಳ ಇಂದಿನ ಸ್ಥಿತಿಯನ್ನು ಪರಿಶೋಧಿಸಿ ಅಂಗೀಕಾರ ನೀಡಬೇಕು.

ಲ್ಲಾ ಯೋಜನಾ ಸಮಿತಿ ಅಂಗೀಕರಿಸಿದ, ಅಂತಿಮವಾಷಿ೯ಕ ಯೋಜನೆಯಲ್ಲಿ ಭೌತಿಕವಾಗಿ, ಆರ್ಥಿಕವಾಗಿ ನಿವ೯ಹಣೆ ಪೂತಿ ೯ ಗೊಳಿಸದ Projectಗಳನ್ನು ಸ್ಪಿಲ್ ಓವರ್ ಪ್ರೊಜ ಕ್ಟಾಗಿ ಅಂಗೀಕರಿ ಸಬಹುದು.

ನಿವ೯ಹಣಾ ಕ್ರಮಗಳನ್ನು ಆರಂಭಿಸದprojectಗಳನ್ನು ಇನ್ನು ಜ್ಯಾರಿಗೊಳಿಸುವುದು ಬೇಡವೆಂದು ತೀಮಾ೯ ನಿಸುವುದಾದರೆ ಕೈ ಬಿಡಬಹುದು.

ಭಾಗಶಃ ಪೂತಿ ೯ ಗೊಳಿಸಿದ ಪ್ರೊಜೆಕ್ಟುಗಳು ಹಣವು ನಷ್ಟವಾಗದ ರೀತಿಯಲ್ಲಿ ಕೊನೆಗೊಳಿಸಬಹುದು.

2020 ಮಾಚು ೯ ಕೊನೆಗೆ ಟ್ರಷ ಯಲ್ಲಿ ಸಮಪಿ೯ಸಿದ, ಪೇ ಮೇಂ ಟ್ ನೀಡಲು ಸಾಧ್ಯವಾಗದ ಕ್ಯೂ. ಲಿಸ್ಟ್ ನಲ್ಲಿ ಸೇರಿದ ಬಿಲ್ಲುಗಳಿಗೆ ಸಂಬಂಧಪಟ್ಟ ಪ್ರೊಜೆಕ್ಟುಗಳು ಸ್ಪಿಲ್ ಓವರ್ ಪ್ರೊಜೆಕ್ಟುಗಳಾಗಿರು.ವುದು.

ಮುಂದುವರಿಸಬೇಕೆಂದು ತೀಮಾ೯ ನಿಸುವ ಪ್ರೊಜೆಕ್ಟುಗಳಲ್ಲಿ ತಿದ್ದುಪಡಿ ಅಗತ್ಯವಿಲ್ಲವಾದರೆ ಪಂಚಾಯತುಗಳಿಗೆ ತೀಮಾ೯ನತೆಗೆದು ನಿವ೯ಹಣೆಯನ್ನು ಆರಂಭಿಸಬಹುದು.ಡಿ.ಪಿ.ಸಿ., ವೆಟ್ಟಿಂಗ್ ಅಗತ್ಯವಿಲ್ಲ.

ಸ್ಪಿಲ್ ಓವರಾಗಿ ಮುಂದುವರಿಸಬೇಕಾದ ಒಂದು ಪ್ರೊಜೆಕ್ಟ್ ನ ಹಣದಲ್ಲಿ, ಚಟುವಟಿಕೆಗಳಲ್ಲಿ ತಿದ್ದುಪಡಿ ಅಗತ್ಯವಿದ್ದರೆ, ಆಡಳಿತ ಸಮಿತಿ ಅಂಗೀಕರಿಸಿ, ವೆಟ್ಟಿಂಗ್, ಡಿ.ಪಿ.ಸಿ ಅಂಗೀಕಾರವನ್ನು ಪೂತಿ ೯ ಗೊಳಿಸಿದ ನಂತರ ಮಾತ್ರ ನಿವ೯ಹಣೆಯನ್ನು ಆರಂಭಿಸಬೇಕಾಗಿದೆ.

ಸ್ಪಿಲ್ ಓವರ್ ಪ್ರೊಜೆಕ್ಟುಗಳು, ವಾಷಿ೯ಕ ಯೋಜನೆಯನ್ನು ಅಂಗೀಕರಿಸುವಾಗ ಯೋಜನೆಯ ಅಂಗವಾಗುವುದು.

2019-20ರ ಬಿಲ್ಲುಗಳನ್ನು ಟ್ರೆಶರಿಯಲ್ಲಿ ಸಮಪಿ೯ಸುವುದು- 

ಮಾರ್ಚ್ 31ರ ವರೆಗೆ ಓನ್ ಲೈನಾಗಿ ಸಮರ್ಪಿಸಿದವುಗಳಲ್ಲಿ ಪಾವತಿಸಲು ಬಾಕಿಯಿರುವ ಬಿಲ್ಲುಗಳ ಹಾಗೂ ಏಪ್ರಿಲ್ 18ರ ವರೆಗೆ ಸಮರ್ಪಿಸುವ ಬಿಲ್ಲುಗಳ ಫಿಸಿಕಲ್ ಕೋಪಿ ಟ್ರೆಶರಿಯಲ್ಲಿ ಏಪ್ರಿಲ್ 18ರ ಒಳಗಾಗಿ ಸಮರ್ಪಿಸಬೇಕು.

2019-20ರ ಆರ್ಥಿಕ ವರ್ಷ ಆರ್ಥಿಕ ಮೂಲದಿಂದ ಕಡಿತಗೊಳಿಸಿದ ಮೊಬಲಗನ್ನು ಖರ್ಚಿನಲ್ಲಿ ನಮೂದಿಸುವುದು.

ವಾಟರ್ ಚಾರ್ಜ್, ಅಂಗನವಾಡಿ ಗೌರವಧನ ಮುಂತಾದವುಗಳಲ್ಲಿ 20 I9-20 ಆರ್ಥಿಕ ವರ್ಷ ಆರ್ಥಿಕ ಮೂಲದಿಂದ ಕಡಿತಗೊಳಿಸಿದ ಮೊಬಲಗನ್ನು ಖರ್ಚಿನಲ್ಲಿ ನಮೂದಿಸದ ಸ್ಥಳೀಯಾಡಳಿತ ಸಂಸ್ಥೆಗಳು ಅದನ್ನು ನಮೂದಿಸುವುದು. 

ಮೊಬೈಲ್ ಫೋನ್, ಕಂಪ್ಯೂಟರ್ ಸಂಬಂಧಿತ ಸಾಮಾಗ್ರಿಗಳ ಮಾರಾಟ

ಮೊಬೈಲ್ ಫೋನ್, ಕಂಪ್ಯೂಟರ್ ಸಂಬಂಧಿತ ಸಾಮಾಗ್ರಿಗಳ ಮಾರಾಟ ಹಾಗೂ ಸೇವಾಕೇಂದ್ರಗಳು, ಮೊಬೈಲ್ ರೀಚಾರ್ಜ್ ಕೇಂದ್ರಗಳು ಆದಿತ್ಯವಾರಗಳಲ್ಲಿ ಬೆಳಿಗ್ಗೆ 10.00ರಿಂದ ಸಂಜೆ 5.00ರವರೆಗೆ ಕಾರ್ಯ ನಿರ್ವಹಿಸಲು ಅನುಮತಿ ಕೊಡಲಾಗಿದೆ. ಅಂಗಡಿಯಲ್ಲಿ ಕಡಿಮೆ ಸಿಬ್ಬಂದಿಗಳನ್ನು ಮಾತ್ರ ಬಳಸಬಹುದು. ಜನರು ಗುಂಪು ಕೂಡಿ ನಿಲ್ಲಬಾರದು. ಕೆಲಸಗಾರರು ಮಾಸ್ಕ್ ಧರಿಸಬೇಕು. ಅಂಗಡಿಯಲ್ಲಿ ಸೇನಿಟಿಯಿಸರ್ ಲಭ್ಯವಿರಬೇಕು. ಬ್ರೇಕ್ ದಿ ಚೈನ್ಸಾ ಸಾಮಾಜಿಕ ಅಂತರ ಸಂಬಂಧಿಸಿದ ಎಲ್ಲಾ ನಿರ್ದೇಶಗಳನ್ನು ಪಾಲಿಸಬೇಕು.

ಅನಾಥಾಲಯಗಳಲ್ಲಿ ಇರುವವರಿಗೆ 5 ಕಿಲೋ ಅಕ್ಕಿ

 ಅನಾಥಾಲಯಗಳು ವಿದುರ/ವಿಧವಾಶ್ರಮಗಳು , ವೃದ್ದಾಶ್ರಮಗಳು ನಿರಾಶ್ರಿತ ಚಿಕಿತ್ಸಾ ಕೇಂದ್ರಗಳು ಎಂಬೀ ಕಡೆಗಳಲ್ಲಿ ವಾಸಿಸುತ್ತಿರುವವರಿಗೆ ಆಹಾರಕ್ಕೆ ಸಮಸ್ಯೆ ಉಂಟಾಗುವುದು ಗಮನಕ್ಕೆ ಬಂದಿರುವುದರಿಂದ ಓರ್ವ ಸದಸ್ಯನಿಗೆ 5 ಕಿಲೋ ಅಕ್ಕಿಯಂತೆ ಏಪ್ರಿಲ್ ತಿಂಗಳಿನಲ್ಲಿ ಉಚಿತವಾಗಿ ವಿತರಣೆ ಮಾಡಬೇಕೆಂದು ಸಿವಿಲ್ ಸಪ್ಲೈಸ್ ಡೈರೆಕ್ಟರ್ ನಿರ್ದೇಶ ನೀಡಿದ್ದಾರೆ.(ಸುತ್ತೋಲೆ ಸಂಖ್ಯೆ ಸಿ.ಎಸ್.ಎ 10-516-2020 ದಿನಾಂಕ 07-04-2020) ಸಂಸ್ಥೆಯ ಜವಾಬ್ದಾರಿ, ಸಂಸ್ಥೆಯಲ್ಲಿ ವಾಸಿಸುತ್ತಿರುವವರ ಹೆಸರು,ಆಧಾರ್ ಸಂಖ್ಯೆ ಇತ್ಯಾದಿ ಮಾಹಿತಿಗಳನ್ನು ಸೇರಿಸಿ ಅರ್ಜಿ ತಯಾರಿಸಿ, ಸ್ಥಳೀಯಾಡಳಿತ ಸಂಸ್ಥೆಯ ಕಾರ್ಯದರ್ಶಿಯ ದೃಡೀಕರಣದೊಂದಿಗೆ ತಾಲೂಕು ಸಪ್ಲೈ ಆಫೀಸರಿಗೆ ರೇಶನ್ ಲಭಿಸುವುದಕ್ಕಾಗಿ ಸಮರ್ಪಿಸಬೇಕು.

ಸಾಮೂಹಿಕಪಾಕಶಾಲೆಯ ಕಾಯ೯ ಚಟುವಟಿಕೆಗಳಿಗೆ ಸಂಬಂಧಿಸಿ ವಿಶದೀಕರಣ 


 ಕುಟುಂಬ ಶ್ರೀ ನಡೆಸುವ ಜನಪರ ಹೋಟೆಲುಗಳಲ್ಲಿ ಸಿದ್ಧಪಡಿಸಿದ ಆಹಾರವನ್ನು ಅಗತ್ಯವಿರುವ ಎಲ್ಲರಿಗೂ ರೂ.20 ರಂತೆಯೂ ಪಾಸೆ೯ಲ್ ಆದರೆ ರೂ.25ರಂತೆಯೂ ಪಡೆದು ನೀಡಬಹುದು. ಇದಕ್ಕಾಗಿ ಸಿವಿಲ್ ಸಪ್ಲೈಸ್ ನಿಂದ ಎಷ್ಟಾಬ್ಲಿಷ್ ಮೆಂಟ್ ಪಮಿ೯ಟ್ ಲಭಿಸಿದ ರೂ.10.90 ರ ಅಕ್ಕಿಯನ್ನು ಉಪಯೋಗಿಸಬಹುದು. ಸ್ಥಳೀಯಾಡಳಿತ ಸಂಸ್ಥೆಗಳಿಂದ ರೂ.30000 ವರ್ಕಿಂಗ್ ಗ್ರಾಂಟ್ ಲಭಿಸುತ್ತದೆ.

 ಕಟ್ಟಡ, ವಿದ್ಯುತ್, ನೀರು ಇತ್ಯಾದಿಗಳ ಖಚ೯ನ್ನು ಗ್ರಾಮ ಪಂಚಾಯತು ವಹಿಸುತ್ತದೆ.

ನಿರಾಶ್ರಿತರು, ಹೊರರಾಜ್ಯ ಕಾಮಿ೯ಕರು, ವೃದ್ಧರು, ಆದಿವಾಸಿ ಗೋತ್ರ ವಲಯಗಳಲ್ಲಿರುವವರು, ಕೇರ್ ಹೋಂಗಳಲ್ಲಿರುವವರು, ಭಿಕ್ಷುಕರು, ಅವಗಣಿತರು, ರೋಗಶಯ್ಯೆಯಲ್ಲಿರುವವರು ಮೊದಲಾದವರಿಗಾಗಿ ಸ್ಥಳೀಯಾಡಳಿತ ಸಂಸ್ಥೆಗಳು ನಡೆಸುವ ವ್ಯವಸ್ಥೆಯೇ ಸಾಮೂಹಿಕ ಪಾಕಶಾಲೆ.

ದೇಣಿಗೆಯ ಮೂಲಕ ಅಗತ್ಯ ಸಾಮಗ್ರಿಗಳನ್ನು ಕಂಡುಕೊಳ್ಳಬೇಕು. ಲಭಿಸದಿದ್ದರೆ ಸ್ವಂತ ಫಂಡನ್ನು ಉಪಯೋಗಿಸಬಹುದು. ಅಭಿವೃದ್ಧಿ ಫಂಡನ್ನು ಉಪಯೋಗಿಸಬೇಕಾದರೆ ಪಂಚಾಯತು ಡೈರೆಕ್ಟರರ ಅನುಮತಿ ಬೇಕು.

 ಪಟ್ಟಿಯನ್ನು ಮೊದಲೇ ಸಿದ್ಧಪಡಿಸಿ ಔದ್ಯೋಗಿಕ ಜಾಲತಾಣ (ವೆಬ್ಸೈಟ್)ಗಳಲ್ಲಿ ಮತ್ತು ಸಮೂಹ ಮಾಧ್ಯಮಗಳಲ್ಲಿ ಪ್ರಕಟಿಸಬೇಕು. 150 ಮಂದಿಯ ಊಟಕ್ಕೆ 2-3 ಕಾಯ೯ಕತ೯ರು ಮತ್ತು ಅಧಿಕ ಬರುವ ನೂರು ಮಂದಿಗೆ ಒಬ್ಬರಂತೆ ನೇಮಿಸಬಹುದು. ಗೌರವ ಧನ ಇಲ್ಲ.

 ಬೀದಿಯಲ್ಲಿ ವಾಸಿಸುವವರು, ನಿರಾಶ್ರಿತರು ಹಾಗೂ ಹೊರ ರಾಜ್ಯ ಕಾಮಿ೯ಕರಿಗೆ ಪ್ರತಿದಿನ ರೂ.60 ರ ಪರಿಧಿಯಲ್ಲಿ ಊಟ ನೀಡಲು ಮತ್ತು ಅದನ್ನು SDRF ನಿಂದ ಭರಿಸಲು ವ್ಯವಸ್ಥೆಯಿದೆ. ಆದುದರಿಂದ ಉಚಿತ ಆಹಾರ ಪಡೆಯುವವರನ್ನು ಬೇರೆ ಬೇರೆ ವಿಭಾಗಗಳಾಗಿ ಪಟ್ಟಿ ಮಾಡಬೇಕು.

3 comments:

  1. കന്നഡ വാർത്തകൾ. നല്ല ശ്രമം

    ReplyDelete
  2. ಒಳ್ಳೆಯ ಪ್ರಯತ್ನ. ಇದೇ ರೀತಿ ಮುಂದುವರಿಯಲಿ.

    ReplyDelete